ಭರಾಟೆ ಮೊದಲ ದಿನದ ಕಲೆಕ್ಷನ್ ಕೇಳಿದ್ರೆ ದಂಗಾಗ್ತೀರ!

ಭರಾಟೆ ಮೊದಲ ದಿನದ ಕಲೆಕ್ಷನ್ ಕೇಳಿದ್ರೆ ದಂಗಾಗ್ತೀರ!

ಅಕ್ಟೋಬರ್ 18 ಕ್ಕೆ ‘ಭರಾಟೆ’ ಸಿನಿಮಾ ಬಿಡುಗಡೆಯಾಗಿದೆ. ರಾಜ್ಯಾದ್ಯಂತ ಮೊದಲ ದಿನ ಸಿನಿಮಾಗೆ ದೊಡ್ಡ ಓಪನಿಂಗ್ ಸಿಕ್ಕಿದೆ. ಪಕ್ಕಾ ಮಾಸ್ ಸಿನಿಮಾ ಆಗಿರುವ ‘ಭರಾಟೆ’ ಪ್ರೇಕ್ಷರಿಗೆ ಇಷ್ಟ ಆಗಿದೆ. ಟ್ರೈಲರ್ ಮತ್ತು ಹಾಡುಗಳ ಮೂಲಕ ಭಾರೀ ಕುತೂಹಲ ಹುಟ್ಟುಹಾಕಿದ್ದ ಭರಾಟೆ ಬಗ್ಗೆ ಉತ್ತಮ ವಿಮರ್ಶೆ ಕೇಳಿ...